See also 2integrant
1integrant ಇನ್ಟಿಗ್ರಂಟ್‍
ಗುಣವಾಚಕ

(ಭಾಗಗಳ ವಿಷಯದಲ್ಲಿ) ಅಂಗದ; ಅಂಗೀಯ; ಪೂರಕ ಘಟಕದ; ಪೂರ್ಣಗೊಳಿಸುವುದರ; ಪೂರ್ಣವನ್ನಾಗಿ ಮಾಡುವ ಅಂಶದ.

See also 1integrant
2integrant ಇನ್ಟಿಗ್ರಂಟ್‍
ನಾಮವಾಚಕ
  1. ಅಂಗ; ಪೂರಕಘಟಕ, ಅಂಗ, ಅವಯವ, ಬಿಡಿಭಾಗ.