intangibly ಇನ್‍ಟ್ಯಾಂಜಿಬ್ಲಿ
ಕ್ರಿಯಾವಿಶೇಷಣ
  1. ಮುಟ್ಟಿ – ನೋಡದೆ, ತಿಳಿಯಲಾಗದೆ; ಸ್ಪರ್ಶಾತೀತವಾಗಿ; ಸ್ಪರ್ಶಗೋಚರವಾಗದೆ.
  2. ಅಗ್ರಾಹ್ಯವಾಗಿ; ತಿಳಿಯಲಾಗದ ರೀತಿಯಲ್ಲಿ; ಮನಸ್ಸಿನಲ್ಲಿ ಗ್ರಹಿಸಲಾಗದಂತೆ.
  3. ಅಸ್ಪಷ್ಟವಾಗಿ; ಅವ್ಯಕ್ತವಾಗಿ; ಅಮೂರ್ತವಾಗಿ.