See also 2intangible
1intangible ಇನ್‍ಟ್ಯಾಂಜಿಬ್‍ಲ್‍
ಗುಣವಾಚಕ
  1. ಮುಟ್ಟಲಾಗದ; ಮುಟ್ಟಿ ತಿಳಿಯಲಾಗದ; ಸ್ಪರ್ಶಾತೀತ; ಸ್ಪರ್ಶಗಮ್ಯವಲ್ಲದ; ಸ್ಪರ್ಶಕ್ಕೆ ಗೋಚರವಾಗದ.
  2. ಅಗ್ರಾಹ್ಯ; ತಿಳಿಯಲಾಗದ; ಮನಸ್ಸಿನಲ್ಲಿ ಗ್ರಹಿಸಲಾಗದ.
  3. ಅಮೂರ್ತ; ಅಸ್ಪಷ್ಟ; ಅವ್ಯಕ್ತ: an intangible feeling of impending disaster ಮುಂದೊದಗುವ ವಿನಾಶದ ಕುರಿತ ಅವ್ಯಕ್ತ ಅರಿವು.
See also 1intangible
2intangible ಇನ್‍ಟ್ಯಾಂಜಿಬ್‍ಲ್‍
ನಾಮವಾಚಕ
  1. ಅಗ್ರಾಹ್ಯ: intangibles of life ಬದುಕಿನ ಅಗ್ರಾಹ್ಯ (ಮೌಲ್ಯ)ಗಳು.
  2. ಅವ್ಯಕ್ತ.
  3. ಸ್ಪರ್ಶಾತೀತ; ಮುಟ್ಟಿ ತಿಳಿಯಲಾಗದ, ಸ್ಪರ್ಶಾನುಭವಕ್ಕೆ ಸಿಕ್ಕದ ವಸ್ತು, ವಿಚಾರ, ಮೊದಲಾದವು.