See also 2intaglio
1intaglio ಇನ್‍ಟ್ಯಾಲಿಓ
ನಾಮವಾಚಕ
(ಬಹುವಚನ intaglios).
  1. ಖಾತಚಿತ್ರ; ಉತ್ಕೀರ್ಣಚಿತ್ರ; ಹಳ್ಳವಾಗಿ ಕೊರೆದು ಮಾಡಿದ – ಚಿತ್ರ ಮಾದರಿ.
  2. (ಕಲ್ಲು ಮೊದಲಾದ ಗಟ್ಟಿ ವಸ್ತುಗಳಲ್ಲಿ) ಉತ್ಕೀರ್ಣನ; ಕೆತ್ತಿರುವುದು; ಕೆತ್ತನೆ; ಕಂಡರಣೆ.
  3. ಚಿತ್ರ ಕೆತ್ತಿರುವ ಮಣಿ, ರತ್ನ.
  4. ಉತ್ಕೀರ್ಣ ಮುದ್ರಣ; ಕೊರೆದ ಮಾದರಿಯಿಂದ ಮಾಡುವ ಮುದ್ರಣ (ವಿಧಾನ).
See also 1intaglio
2intaglio ಇನ್‍ಟ್ಯಾಲಿಓ
ಸಕರ್ಮಕ ಕ್ರಿಯಾಪದ

(ವಸ್ತುವಿನ ಮೇಲೆ ಆಕೃತಿಯನ್ನು) ಕೆತ್ತು; ಕೊರೆ; ಕಂಡರಿಸು; ಉತ್ಕೀರ್ಣಿಸು.