inswinger ಇನ್‍ಸ್ವಿಂಗರ್‍
ನಾಮವಾಚಕ

ಇನ್‍ಸ್ವಿಂಗರು:

  1. (ಕ್ರಿಕೆಟ್‍) ಬ್ಯಾಟುಗಾರನ ಕಡೆಗೆ – ಅಂದರೆ ‘ಅಹ್‍ಸೈಡ್‍’ನಿಂದ ‘ಲೆಗ್‍ಸೈಡ್‍’ಗೆ – ತಿರುಗುವಂತೆ ಬೋಲ್‍ ಮಾಡಿದ ಚೆಂಡು.
  2. (ಕಾಲ್ಚೆಂಡಾಟ) ‘ಗೋಲ್‍’ ಕಡೆಗೆ ವಕ್ರವಾಗಿ ತಿರುಗುವಂತೆ ಕೊಟ್ಟ ‘ಪಾಸು’ ಯಾ ಒದೆ.