insusceptible ಇನ್‍ಸಸೆಪ್ಟಿಬ್‍ಲ್‍
ಗುಣವಾಚಕ

(ಚಿಕಿತ್ಸೆಗೆ, ಪ್ರಭಾವಕ್ಕೆ) ಸಗ್ಗದ; ಬಗ್ಗದ; ಬೀಳದ; ಮಣಿಯದ; ಒಳಗಾಗದ; ಈಡಾಗದ; ಅಪ್ರಭಾವನೀಯ.