insurrectional ಇನ್‍ಸರೆಕ್‍ಷನ್‍ಲ್‍
ಗುಣವಾಚಕ

ಬಂಡಾಯದ; ದಂಗೆಯ; ಬಂಡಾಯವೇಳುವ; ದಂಗೆಯೆಬ್ಬಿಸುವ; ಬಂಡಾಯಕೋರ; ದಂಗೆಕೋರ: insurrectional activities ದಂಗೆಕೋರ ಚಟುವಟಿಕೆಗಳು.