insurrection ಇನ್‍ಸರೆಕ್‍ಷನ್‍
ನಾಮವಾಚಕ
  1. ದಂಗೆ; ಬಂಡಾಯ; ಸ್ಥಾಪಿತ ಅಧಿಕಾರ ಯಾ ಆಡಳಿತಕ್ಕೆ ವಿರುದ್ಧವಾಗಿ ಬಹಿರಂಗವಾಗಿ, ಪ್ರತಿಭಟಿಸಿ ದಂಗೆಯೇಳುವುದು.
  2. (ಆರಂಭದೆಶೆಯಲ್ಲಿರುವ) ದಂಗೆ; ಪರಿಮಿತವಾದ ಬಂಡಾಯ.