insurmountably ಇನ್‍ಸರ್ಮೌಂಟಬ್ಲಿ
ಕ್ರಿಯಾವಿಶೇಷಣ

ದುಸ್ತರವಾಗಿ; ದುರ್ಲಂಘ್ಯವಾಗಿ; ದಾಟಲಾಗದೆ; ಜಯಿಸಲಾಗದ ಸ್ಥಿತಿಯಲ್ಲಿ.