insurer ಇನ್ಷುಅರರ್‍
ನಾಮವಾಚಕ

ವಿಮಾಗಾರ; ವಿಮೆಗಾರ; ವಿಮೆಯ ಕಂತುಗಳನ್ನು ಪಡೆದು ಪ್ರತಿಫಲವಾಗಿ ಒಬ್ಬನ ಆಸ್ತಿಯನ್ನು ವಿಮೆ ಮಾಡಲು ಅಂಗೀಕರಿಸುವವನು.