See also 2insured
1insured ಇನ್ಷುಅರ್ಡ್‍
ಗುಣವಾಚಕ

ವಿಮೆ ಮಾಡಿದ; ವಿಮೆ ಮಾಡಿಸಿರುವ; ವಿಮೆಗೆ ಒಳಪಟ್ಟಿರುವ.

See also 1insured
2insured ಇನ್ಷುಅರ್ಡ್‍
ನಾಮವಾಚಕ

ವಿಮೆದಾರ; ವಿಮೆ ಮಾಡಿರುವ ವ್ಯಕ್ತಿ.