insurant ಇನ್ಷೂರಂಟ್‍
ನಾಮವಾಚಕ

ವಿಮೆದಾರ; ವಿಮಾದಾರ; ಯಾರ ಹೆಸರಿನಲ್ಲಿ ವಿಮೆ ಮಾಡಿ ವಿಮೆಪತ್ರ ಕೊಡಲಾಗಿದೆಯೋ ಆ ವ್ಯಕ್ತಿ; ವಿಮೆಯ ಪ್ರಯೋಜನ ಪಡೆಯುವ ವ್ಯಕ್ತಿ.