insurance ಇನ್‍ಷುಅರನ್ಸ್‍
ನಾಮವಾಚಕ
  1. ವಿಮೆ ಮಾಡುವುದು; ವಿಮೆ (ಮಾಡುವ) ಪದ್ಧತಿ.
  2. ಪ್ರೀಮಿಯಮ್‍; ವಿಮೆ(ಯ) ಕಂತು; ವಿಮೆಗಾಗಿ ಕೊಟ್ಟ ಹಣ.
  3. (ಕಳ್ಳತನ, ಹಾನಿ, ನಷ್ಟ, ಮೊದಲಾದವುಗಳಿಗಾಗಿ ಕೊಟ್ಟ) ಪರಿಹಾರ ಧನ.
  4. = insurance policy.
  5. (ಆಕಸ್ಮಿಕವಾಗಿ ಸಂಭವಿಸಬಹುದಾದದ್ದಕ್ಕೆ, ಸಮಯಕ್ಕೆ ಇರಲಿ ಎಂದು ತೆಗೆದುಕೊಂಡ) ಪರಿಹಾರ ಕ್ರಮ: take an umbrella as insurance ಸಮಯಕ್ಕೆ ಇರಲಿ ಎಂದು ಒಂದು ಕೊಡೆ ತೆಗೆದುಕೊ.