insupportable ಇನ್‍ಸಪೋರ್ಟಬ್‍ಲ್‍
ಗುಣವಾಚಕ
  1. ತಾಳಲಾಗದ; ಸಹಿಸಲಾಗದ; ದುಸ್ಸಹ; ಅಸಹನೀಯ.
  2. (ನ್ಯಾಯವೆಂದು) ಸಾಧಿಸಲಾಗದ; ಬೆಂಬಲಿಸಲಾಗದ; ಅಸಮರ್ಥನೀಯ: insupportable charges ಅಸಮರ್ಥನೀಯ ಆಪಾದನೆಗಳು.