insuperable ಇನ್‍ಸೂಪರಬ್‍ಲ್‍
ಗುಣವಾಚಕ
  1. (ಅಡ್ಡಗಟ್ಟು ಮೊದಲಾದವುಗಳ ವಿಷಯದಲ್ಲಿ, (ರೂಪಕವಾಗಿ) ಕಷ್ಟ ಮೊದಲಾದವುಗಳ ವಿಷಯದಲ್ಲಿ) ದಾಟಲಾಗದ; ಪಾರಾಗಲಾಗದ; ಪರಿಹರಿಸಲಾಗದ; ದುಸ್ತರ; ಅಪರಿಹಾರ್ಯ.
  2. (ವಿರಳ ಪ್ರಯೋಗ) ಈರಿಸಲಾಗದ; ಅಪ್ರತಿಹತ: insuperable heroes ಅಪ್ರತಿಹತ ವೀರರು.