See also 2insult
1insult ಇನ್ಸಲ್ಟ್‍
ನಾಮವಾಚಕ
  1. ಅಪಮಾನ; ಮುಖಭಂಗ; ತಿರಸ್ಕಾರ; ಹೀನೈಕೆ; ಮೂದಲಿಕೆ; ಮೂದಲೆ; ಹೀನಯಿಸುವ ಯಾ ಅವಮಾನ ಮಾಡುವ ಮಾತು ಯಾ ಕಾರ್ಯ.
  2. (ವೈದ್ಯಶಾಸ್ತ್ರ)
    1. ಹಾನಿಕಾರಕ; ದೇಹಕ್ಕೆ ಹಾನಿಯುಂಟುಮಾಡುವಂಥದು.
    2. (ಅಂಥದರಿಂದಾದ) ಹಾನಿ.
See also 1insult
2insult ಇನ್ಸಲ್ಟ್‍
ಸಕರ್ಮಕ ಕ್ರಿಯಾಪದ

ಹೀನೈಸು; ಅವಮಾನ ಮಾಡು; ಮುಖಭಂಗ ಮಾಡು; ಮೂದಲಿಸು; ಅವಮರ್ಯಾದೆ ಮಾಡು; ತಿರಸ್ಕಾರದಿಂದ ಬಯ್ದು ಅವಮಾನಿಸು; ಅಪಮಾನಕ್ಕೆ ಗುರಿ ಮಾಡು; ಒಬ್ಬರ ಆತ್ಮಗೌರವ, ಸಚ್ಚಾರಿತ್ರ್ಯಗಳಿಗೆ ಕುಂದುಂಟಾಗುವಂತೆ ಮಾಡು, ನಡೆದುಕೊ.