insulin ಇನ್‍ಸ್ಯುಲಿನ್‍
ನಾಮವಾಚಕ

ಇನ್ಸ್ಯುಲಿನ್‍; ಮೇದೋಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ, ಸಕ್ಕರೆಯನ್ನು ಜೀರ್ಣಗೊಳಿಸುವುದರಲ್ಲಿ ಭಾಗವಹಿಸುವ, ಸಕ್ಕರೆರೋಗಕ್ಕೆ ಮದ್ದಾಗಿ ಉಪಯೋಗಿಸುವ ಒಂದು ಹಾರ್ಮೋನು.