insulator ಇನ್‍ಸ್ಯುಲೇಟರ್‍
ನಾಮವಾಚಕ
  1. ವಿಯೋಜಕ; ಪ್ರತ್ಯೇಕಿಸುವ ವ್ಯಕ್ತಿ ಯಾ ವಸ್ತು.
  2. ನಿರೋಧಕ:
    1. ಶಾಖ, ವಿದ್ಯುತ್ತು ಯಾ ಶಬ್ದ ತಾಕದಂತಿಡಲು ಬಳಸುವ ಅವಾಹಕ ವಸ್ತು ಯಾ ಪದಾರ್ಥ.
    2. (ಟೆಲಿಗ್ರಾಹ್‍ ತಂತಿಗಳು ಮೊದಲಾದವುಗಳಿಗೆ ಆಸರೆಯಾಗಿ ಬಳಸುವ) ನಿರೋಧಕ ಸಾಧನ.
    3. ವಿದ್ಯುದ್ವಾಹಕಗಳ ನಡುವೆ ಸಂಪರ್ಕ ತಡೆಯುವ ಸಾಧನ.