insulation ಇನ್‍ಸ್ಯುಲೇಷನ್‍
ನಾಮವಾಚಕ
  1. ಬೇರ್ಪಡಿಕೆ; ವಿಯೋಜಕತೆ; ವ್ಯಕ್ತಿ, ವಸ್ತು, ಮೊದಲಾದವನ್ನು ಸುತ್ತಲಿನ ಸನ್ನಿವೇಶದಿಂದ ಬೇರ್ಪಡಿಸುವುದು, ಪ್ರತ್ಯೇಕಿಸುವುದು.
  2. ನಿರೋಧನ; ಶಾಖ ಯಾ ವಿದ್ಯುತ್ತು ತಾಕದಂತೆ ಅವಾಹಕಗಳನ್ನು ಅಳವಡಿಸುವುದು.