insularly ಇನ್‍ಸ್ಯುಲರ್‍ಲಿ
ಕ್ರಿಯಾವಿಶೇಷಣ
  1. ಸಂಕುಚಿತ ಭಾವನೆಯಿಂದ: an insularly prejudiced mind ಸಂಕುಚಿತ ಪೂರ್ವಗ್ರಹಕ್ಕೊಳಗಾದ ಮನಸ್ಸು.
  2. ದ್ವೀಪದಾದ್ಯಂತ: insularly distributed Philippine plant ದ್ವೀಪದಾದ್ಯಂತ ಹರಡಿದ ಹಿಲಿಪೀನ್‍ ಸಸ್ಯ.