insularity ಇನ್‍ಸ್ಯುಲ್ಯಾರಿಟಿ
ನಾಮವಾಚಕ
  1. ದ್ವೀಪತ್ವ; ದ್ವೀಪಸ್ಥಿತಿ; ದ್ವೀಪವಾಗಿರುವುದು: the insularity of Great Britain ಗ್ರೇಟ್‍ ಬ್ರಿಟನ್ನಿನ ದ್ವೀಪಸ್ಥಿತಿ.
  2. ದ್ವೀಪವಾಸಿತನ; ಪ್ರತ್ಯೇಕತೆ; ವಿವಿಕ್ತತೆ; ಏಕಾಂಗಿತನ; ಒಂಟಿತನ; ಇನ್ನೊಬ್ಬರಿಂದ ಬೇರೆಯಾಗಿರುವುದು.
  3. = insularism.