insufflator ಇನ್‍ಸಹ್ಲೇಟರ್‍
ನಾಮವಾಚಕ

ಶ್ವಾಸಕ; ಉರುಬುಗ; ಉರುಬಣಿಗೆ; ಊದುಕೊಳವೆ:

  1. ಗಾಳಿ ಮೊದಲಾದವನ್ನು ತುಂಬುವ, ನುಗ್ಗಿಸುವ ಸಲಕರಣೆ.
  2. (ಅಪರಾಧದ ತನಿಖೆಯಲ್ಲಿ ವಸ್ತುಗಳ ಮೇಲಿನ ಅಸ್ಪಷ್ಟ ಕೈಬೆರಳಿನ ಗುರುತುಗಳು ಕಾಣುವಂತೆ ಅವುಗಳ ಮೇಲೆ) ಪುಡಿ ಎರಚುವ ಸಾಧನ.