insufflation ಇನ್‍ಸಹ್ಲೇಷನ್‍
ನಾಮವಾಚಕ
  1. (ಒಂದರ ಮೇಲೆ, ಒಳಕ್ಕೆ) (ಗಾಳಿ) ಊದುವಿಕೆ; ಶ್ವಸನ; ಉರುಬುವುದು.
  2. (ಭೂತೋಚ್ಚಾಟನೆಯ ವಿಧಿಯಲ್ಲಿ, ಒಬ್ಬನ ಮೇಲೆ) ಮಂತ್ರ ಗಾಳಿ – ಊದುವುದು, ಹಾಕುವುದು.