insufficiency ಇನ್‍ಸಹಿಷನ್ಸಿ
ನಾಮವಾಚಕ
  1. ಕೊರತೆ; ಅರಕೆ; ಕಡಮೆ; ನ್ಯೂನತೆ.
  2. (ವೈದ್ಯಶಾಸ್ತ್ರ) ನ್ಯೂನತೆ; ಒಂದು ಅಂಗ ತನ್ನ ಮಾಮೂಲಿ ಕೆಲಸವನ್ನು ಮಾಡಲಾಗದಿರುವಿಕೆ: renal insufficiency ಮೂತ್ರಪಿಂಡ ನ್ಯೂನತೆ; ಮೂತ್ರಪಿಂಡ ಕೆಲಸ ಮಾಡದಿರುವಿಕೆ.