insufferable ಇನ್‍ಸಹರಬ್‍ಲ್‍
ಗುಣವಾಚಕ
  1. ಅಸಹನೀಯ; ಸಹಿಸಲಸಾಧ್ಯವಾದ; ತಡೆಯಲಸಾಧ್ಯವಾದ.
  2. (ದುರಹಂಕಾರ, ಸೊಕ್ಕು, ಪ್ರತಿಷ್ಠೆ, ಮೊದಲಾದವುಗಳ ವಿಷಯದಲ್ಲಿ) ಸಹಿಸಲಾಗದ; ತಾಳಲಾಗದ; ದುಸ್ಸಹ; ಅಸಹನೀಯ: an insufferable child ಸಹಿಸಲಾಗದ ಮಗು; ಅಸಾಧ್ಯವಾದ ಮಗು.