insubstantial ಇನ್‍ಸಬ್‍ಸ್ಟನ್ಷಲ್‍
ಗುಣವಾಚಕ
  1. ಅವಾಸ್ತವಿಕ; ಕಾಲ್ಪನಿಕ: a world of insubstantial dreams ಅವಾಸ್ತವಿಕ ಕನಸಿನ ಲೋಕ.
  2. ಹುರುಳಿಲ್ಲದ; ತಿರುಳಿಲ್ಲದ; ಶಕ್ತಿ ಇಲ್ಲದ; ದುರ್ಬಲ; ಸತ್ತ್ವವಿಲ್ಲದ: delicate insubstantial hands ಕೋಮಲ, ದುರ್ಬಲ – ಕೈಗಳು.