insubordinate ಇನ್‍ಸಬಾರ್ಡಿನಟ್‍
ಗುಣವಾಚಕ
  1. ದುರ್ವಿನೀತ; ಅವಿನೀತ; ಉದ್ಧಟ; ಅವಿಧೇಯ; ಬಗ್ಗದ; ತಗ್ಗಿಬಗ್ಗಿರದ.
  2. ಎದುರು ಬೀಳುವ; ತಿರುಗಿ ಬೀಳುವ.