instrumentation ಇನ್‍ಸ್ಟ್ರುಮೆಂಟೇಷನ್‍
ನಾಮವಾಚಕ
  1. ವಾದ್ಯಗೀತರಚನೆ; ನಿರ್ದಿಷ್ಟ ವಾದ್ಯಗಳಿಗಾಗಿ ಯಾ ವಾದ್ಯಮೇಳಕ್ಕಾಗಿ ರಚಿಸಿದ ಯಾ ಅಳವಡಿಸಿದ ಸಂಗೀತಕೃತಿ.
  2. (ಯಾವುದೇ ಒಂದು ಸಂಗೀತಕೃತಿಯಲ್ಲಿ ಬಳಕೆಯಾದ) ವಾದ್ಯಗಳು.
  3. ಉಪಕರಣ ವಿಜ್ಞಾನ; ಸಾಧನ ತಂತ್ರಜ್ಞಾನ; ಯಂತ್ರೋದ್ಯಮ, ವಿಜ್ಞಾನ, ಮೊದಲಾದವುಗಳಲ್ಲಿನ ಉಪಕರಣಗಳ ರೂಪ ರಚನೆ, ಅಳವಡಿಕೆ ಯಾ ಬಳಕೆ.
  4. (ಯಂತ್ರೋದ್ಯಮ, ವಿಜ್ಞಾನ ಮೊದಲಾದವುಗಳಲ್ಲಿ ಬಳಸಲಾದ ಒಟ್ಟು) ಹತ್ಯಾರಗಳು; ಸಲಕರಣೆಗಳು; ಸಾಧನ ಸಂಚಯ; ಉಪಕರಣ ಸಂಚಯ.
  5. ಹತ್ಯಾರ ಬಳಕೆ; ಉಪಕರಣ ಪ್ರಯೋಗ; ಉಪಕರಣಗಳ ಬಳಕೆ ಯಾ ಅವುಗಳ ಮೂಲಕ ಕೆಲಸ ಮಾಡುವುದು.
  6. = instrumentality.