instrumentally ಇನ್‍ಸ್ಟ್ರುಮೆಂಟಲಿ
ಕ್ರಿಯಾವಿಶೇಷಣ
  1. ಸಾಧನವಾಗಿ ಯಾ ಸಾಧಕವಾಗಿ.
  2. ಇನ್ನೊಬ್ಬರ, ಇನ್ನೊಂದರ ಸಹಾಯದಿಂದ.
  3. ಉಪಕರಣದಿಂದ; ಯಂತ್ರ ಸಾಧನದ ಮೂಲಕ.
  4. (ವಿಧಿಬದ್ಧ) ಪತ್ರ, ದಸ್ತೈವಜು, ಮೊದಲಾದವುಗಳ ಮೂಲಕ.
  5. (ಸಂಗೀತ) ವಾದ್ಯದಲ್ಲಿ; ವಾದ್ಯದ ಮೂಲಕ.