instrumentality ಇನ್‍ಸ್ಟ್ರುಮೆಂಟ್ಯಾಲಿಟಿ
ನಾಮವಾಚಕ
  1. ಸಾಧನತ್ವ; ಸಾಧನತೆ.
  2. (ವ್ಯಾಕರಣ) ಕರಣಾರ್ಥಕತೆ.
ಪದಗುಚ್ಛ

by the instrumentality of (ಯಾವುದೋ ಒಂದರ, ಯಾರೊಬ್ಬರ) ನೆರವಿನಿಂದ; ಮೂಲಕ; ಸಹಾಯದಿಂದ.