See also 2instrumental
1instrumental ಇನ್‍ಸ್ಟ್ರಮೆಂಟಲ್‍
ಗುಣವಾಚಕ
  1. ಸಾಧನ ಭೂತ; ನಿಮಿತ್ತ; ಸಾಧಕವಾದ; ಒಂದು ಉದ್ದೇಶ ಸಾಧನೆಗೆ, ಒಂದು ಕೆಲಸ ಮಾಡಲು, ಒಂದು ಕಾರ್ಯದಲ್ಲಿ – ಸಾಧನವಾಗಿರುವ, ಉಪಕರಣವಾಗಿರುವ.
  2. ಉಪಕರಣದ ಯಾ ಉಪಕರಣಗಳಿಂದಾದ: instrumental errors ಉಪಕರಣ ದೋಷಗಳು.
  3. (ಸಂಗೀತ) ವಾದ್ಯದಲ್ಲಿ ನುಡಿಸಿದ.
  4. (ವ್ಯಾಕರಣ) (ವಿಭಕ್ತಿಯ ವಿಷಯದಲ್ಲಿ) ಕರಣಾರ್ಥಕದ; ಕರಣವನ್ನು ಸೂಚಿಸುವ ವಿಭಕ್ತಿಯ; ತೃತೀಯಾ ವಿಭಕ್ತಿಯ.
See also 1instrumental
2instrumental ಇನ್‍ಸ್ಟ್ರಮೆಂಟಲ್‍
ನಾಮವಾಚಕ
  1. ವಾದ್ಯಸಂಗೀತ; ವಾದ್ಯದಲ್ಲಿ ನುಡಿಸಿದ (ಬಾಯಲ್ಲಿ ಹಾಡದ) ಸಂಗೀತ.
  2. (ವ್ಯಾಕರಣ) ತೃತೀಯಾ ವಿಭಕ್ತಿ; ಕರಣವನ್ನು ಸೂಚಿಸುವ ವಿಭಕ್ತಿ.