instructional ಇನ್‍ಸ್ಟ್ರಕ್‍ಷನ್‍ಲ್‍
ಗುಣವಾಚಕ
  1. ಬೋಧನೆಯ; ಶಿಕ್ಷಣದ; ವಿದ್ಯಾಭ್ಯಾಸದ; ಶೈಕ್ಷಣಿಕ: instructional films ಶೈಕ್ಷಣಿಕ ಚಲನಚಿತ್ರಗಳು.
  2. ಬೋಧಕ; ಬೋಧನೆ, ಶಿಕ್ಷಣ – ಕೊಡುವ; ತಿಳುವಳಿಕೆ ನೀಡುವ: it contains no instructional matter ಅದರಲ್ಲಿ ಯಾವುದೇ ಶಿಕ್ಷಣ ಸಾಮಗ್ರಿಯಿಲ್ಲ.
  3. (ಕಂಪ್ಯೂಟರು) ಸೂಚನೆಯ; ಆದೇಶದ; ಕಾರ್ಯವೊಂದರ ಲಕ್ಷಣ ಮತ್ತು ನಿರ್ವಹಣೆಗಳನ್ನು ತಿಳಿಸುವ, ಸೂಚನೆಯ.