institutionalized ಇನ್‍ಸ್ಟಿಟ್ಯೂಷನಲೈಸ್ಡ್‍
ಗುಣವಾಚಕ

(ಸೆರೆಮನೆಯಲ್ಲಿರುವ ವ್ಯಕ್ತಿ, ದೀರ್ಘರೋಗಿ, ಮೊದಲಾದವರ ವಿಷಯದಲ್ಲಿ) ಸಂಸ್ಥಾವಲಂಬಿಯಾದ; ಬಹಳ ಕಾಲ ಸಂಸ್ಥೆಯೊಂದರಲ್ಲಿ ಇದ್ದುದರಿಂದ ಜಡನಾಗಿ, ಆ ಬದುಕಿಗೆ ಹೊಂದಿಕೊಡು, ಸಂಸ್ಥೆಯನ್ನೇ ಆಶ್ರಯಿಸಿರುವ ಮನೋಭಾವ ಬೆಳಸಿಕೊಂಡ.