institutionalize ಇನ್‍ಸ್ಟಿಟ್ಯೂಷನಲೈಸ್‍
ಸಕರ್ಮಕ ಕ್ರಿಯಾಪದ
  1. ಸಂಸ್ಥೆಯಾಗಿಸು; ಸಂಘವನ್ನಾಗಿ ಮಾಡು; ಸಂಸ್ಥೀಕರಿಸು; ಸಂಸ್ಥೆಯನ್ನಾಗಿ ಪರಿವರ್ತಿಸು; ಸಂಸ್ಥೆಯ ರೂಪ, ಲಕ್ಷಣ ಕೊಡು.
  2. (ಆರೈಕೆ ಬೇಕಾಗಿರುವ, ಮುಖ್ಯವಾಗಿ ಮನೋರೋಗ, ಕುಡಿತ, ಮೊದಲಾದವುಗಳಿಗೆ ಚಿಕಿತ್ಸೆ ಬೇಕಾಗಿರುವ, ವ್ಯಕ್ತಿಯನ್ನು ಅವನ್ನು ನೀಡುವ) ಸಂಸ್ಥೆಯಲ್ಲಿ – ಇಡು, ನೆಲೆಗೊಳಿಸು.
  3. ಸಾಂಸ್ಥಿಕ ಜೀವನಕ್ಕೆ ಒಳಪಡಿಸು; ಒಂದು ಸಂಘದ ಬದುಕಿಗೆ ಹೊಂದಿಕೊಳ್ಳುವಂತೆ ಮಾಡು.