institutionalism ಇನ್‍ಸ್ಟಿಟ್ಯೂಷನಲಿಸಮ್‍
ನಾಮವಾಚಕ
  1. ಸಂಸ್ಥಾ ಪದ್ಧತಿ; ಸಾಂಘಿಕ ವ್ಯವಸ್ಥೆ.
    1. ಸಾಂಸ್ಥಿಕಧರ್ಮಕ್ಕೆ ಸಂಬಂಧಿಸಿದ ತತ್ತ್ವಗಳು.
    2. ಅಂಥ ಸಂಸ್ಥೆಗಳಲ್ಲಿ ಜನರನ್ನು ನೆಲೆಗೊಳಿಸುವದು.
    3. ಅಂಥ ಸಂಸ್ಥೆಗಳಲ್ಲಿನ ಜೀವನಲಕ್ಷಣಗಳು.