instinctual ಇನ್‍ಸ್ಟಿಂಕ್‍ಟ್ಯುಅಲ್‍
ಗುಣವಾಚಕ
  1. ಸಹಜ ಪ್ರೇರಣೆಯ ಯಾ ಅದಕ್ಕೆ ಸಂಬಂಧಿಸಿದ.
  2. ಸಹಜ ಪ್ರೇರಣೆಯನ್ನವಲಂಬಿಸಿದ.