instinctively ಇನ್‍ಸ್ಟಿಂಕ್ಟಿವ್‍ಲಿ
ಕ್ರಿಯಾವಿಶೇಷಣ
  1. ಹುಟ್ಟು ಗುಣದಿಂದ; ಸಹಜ ಪ್ರವೃತ್ತಿಯಿಂದ.
  2. ಸಹಜ – ಒಲವಿನಿಂದ, ಜಾಣ್ಮೆಯಿಂದ, ಕೌಶಲದಿಂದ, ಸಾಮರ್ಥ್ಯದಿಂದ; ಹುಟ್ಟರಿವಿನಿಂದ.
  3. ಸಹಜ ಪ್ರೇರಣೆಯಿಂದ; ಬುದ್ಧಿಪೂರ್ವಕವಾಗಿರದೆ; ಆಲೋಚನೆಯಿಲ್ಲದೆ; ಉದ್ದೇಶವಿಲ್ಲದೆ.