instinctive ಇನ್‍ಸ್ಟಿಂಕ್ಟಿವ್‍
ಗುಣವಾಚಕ
  1. ಸಹಜ ಪ್ರವೃತ್ತಿಯ.
  2. ಹುಟ್ಟುಗುಣದ; ಹುಟ್ಟುಸ್ವಭಾವದ; ಮೂಲ ಪ್ರವೃತ್ತಿಯ.
  3. ಸಹಜ – ಒಲವಿನ, ಜಾಣ್ಮೆಯ, ಕೌಶಲದ, ಸಾಮರ್ಥ್ಯದ; ಹುಟ್ಟರಿವಿನ; ತಾನೇ ತಾನಾಗಿ ಬಂದ ಚಾತುರ್ಯದ; ಸ್ವಭಾವದಿಂದ ಬಂದ; ಬುದ್ಧಿಪೂರ್ವಕವಲ್ಲದ; ತರಪೇತಿಯಿಂದ ಯಾ ಶಿಕ್ಷಣದಿಂದ ಬರದ: an instinctive dread of fire ಸ್ವಭಾವದಿಂದ ಬಂದ ಬೆಂಕಿಯ ಹೆದರಿಕೆ.