instillation ಇನ್‍ಸ್ಟಿಲೇಷನ್‍
ನಾಮವಾಚಕ
  1. ತೊಟ್ಟಿಕ್ಕಿಸುವಿಕೆ; ಹನಿಸುವಿಕೆ.
  2. (ಭಾವನೆ ಮೊದಲಾದವುಗಳನ್ನು) ತುಂಬುವಿಕೆ.
  3. (ಭಾವನೆ ಮೊದಲಾದವುಗಳ ವಿಷಯದಲ್ಲಿ) ತೊಟ್ಟಿಕ್ಕಿಸಿದ್ದು; ತುಂಬಿಸಿದ್ದು.