instep ಇನ್‍ಸ್ಟೆಪ್‍
ನಾಮವಾಚಕ
  1. ಮೇಲ್ಗಾಲು; ಮೇಲಡಿ; ಮೇಲ್ಪಾದ; ಕಾಲ್ಬೆರಳುಗಳಿಗೂ ಹರಡಿಗೂ ನಡುವಣ ಪಾದದ ಮೇಲ್ಮೈ.
  2. ಮೇಲ್ಗಾಲು; ಮೇಲ್ಗಾಲಿಗೆ ಅಳವಡಿಸುವ ಪಾದರಕ್ಷೆ ಮೊದಲಾದವುಗಳ ಭಾಗ.
  3. ಮೇಲ್ಗಾಲಿನ ಆಕಾರವುಳ್ಳ ವಸ್ತು.