instead ಇನ್‍ಸ್ಟೆಡ್‍
ಕ್ರಿಯಾವಿಶೇಷಣ
  1. ( – ಕ್ಕೆ) ಬದಲಾಗಿ; ಬದಲಿಗೆ; ಪರ್ಯಾಯವಾಗಿ; ಪ್ರತಿಯಾಗಿ: took me instead ಬದಲಾಗಿ ನನ್ನನ್ನು ಕರೆದೊಯ್ದ.
  2. ( – ರ) ಸ್ಥಳದಲ್ಲಿ; ಬದಲು: instead of this ಇದರ ಬದಲು. instead of going ಹೋಗುವುದಕ್ಕೆ ಬದಲಾಗಿ.