instauration ಇನ್‍ಸ್ಟೋರೇಷನ್‍
ನಾಮವಾಚಕ
  1. ಪುನರುದ್ಧಾರ; ಪುನರುಜ್ಜೀವನ; ಜೀರ್ಣೋದ್ಧಾರ; ನವೀಕರಣ: he gave the best instauration to the family planning programme ಅವನು ಕುಟುಂಬಯೋಜನೆ ಕಾರ್ಯಕ್ರಮಕ್ಕೆ ಉತ್ತಮ ಪುನರುಜ್ಜೀವನ ನೀಡಿದನು.
  2. ಪುನರುಜ್ಜೀವನ(ಗೊಳಿಸುವಿಕೆ); ಜೀರ್ಣೋದ್ಧಾರ (ಮಾಡುವಿಕೆ).