instate ಇನ್‍ಸ್ಟೇಟ್‍
ಸಕರ್ಮಕ ಕ್ರಿಯಾಪದ

(ಅಧಿಕಾರ, ಪದವಿ, ಮೊದಲಾದವುಗಳಲ್ಲಿ) ಸ್ಥಾಪಿಸು; ಪ್ರತಿಷ್ಠಾಪಿಸು; ಸ್ಥಾಪನೆ ಮಾಡು; ನೆಲೆಗೊಳಿಸು.