instantly ಇನ್ಸ್ಟನ್ಟ್‍ಲಿ
ಕ್ರಿಯಾವಿಶೇಷಣ
  1. ಕೂಡಲೆ; ತತ್‍ಕ್ಷಣವೆ; ಒಡನೆಯೆ.
  2. (ಪ್ರಾಚೀನ ಪ್ರಯೋಗ) ತುರ್ತಾಗಿ.