instanter ಇನ್‍ಸ್ಟಾಂಟರ್‍
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಕೂಡಲೇ; ತತ್‍ಕ್ಷಣವೇ; ದಿಢೀರನೆ; ಆಗಿಂದಾಗಲೆ; ಒಡನೆಯೇ: he was at your service instanter ಅವನು ನಿಮ್ಮ ಸೇವೆಗೆ ಆ ಕ್ಷಣವೇ ಬದ್ಧನಾಗಿದ್ದನು.