instantaneousness ಇನ್‍ಸ್ಟಂಟೇನಿಅಸ್‍ನಿಸ್‍
ನಾಮವಾಚಕ

ತತ್‍ಕ್ಷಣತೆ; ತತ್‍ಕ್ಷಣ ಸಂಭವಿಸುವಿಕೆ; ಕ್ಷಣ ಮಾತ್ರದಲ್ಲಿ ಆಗುವಿಕೆ, ನಡೆದು ಬಿಡುವಿಕೆ.