instantaneous ಇನ್‍ಸ್ಟಂಟೇನಿಅಸ್‍
ಗುಣವಾಚಕ
  1. ತತ್‍ಕ್ಷಣದ; ತತ್‍ಕ್ಷಣ ಸಂಭವಿಸುವ; ಕ್ಷಣಮಾತ್ರದಲ್ಲಿ ಆಗುವ ಯಾ ಮಾಡುವ; ಒಡನೆಯೇ ನಡೆದ ಯಾ ಮಾಡಿದ.
  2. (ಭೌತವಿಜ್ಞಾನ) ತಾತ್ಕ್ಷಣೀಯ; ತತ್ಕ್ಷಣವರ್ತಿ; ಯಾವುದೇ ಒಂದು ನಿರ್ದಿಷ್ಟ ಕ್ಷಣದಲ್ಲಿರುವ.