instalment ಇನ್‍ಸ್ಟಾಲ್‍ಮಂಟ್‍
ನಾಮವಾಚಕ
  1. ಕಂತು; ಕಿಸ್ತು; ಕೊಡಬೇಕಾದ ಒಟ್ಟು ಮೊತ್ತದಲ್ಲಿ ಅನುಕ್ರಮವಾಗಿ ಸಲ್ಲಿಸಬೇಕಾದ ಕಂತುಗಳಲ್ಲೊಂದು: monthly instalments ತಿಂಗಳಿನ ಕಂತುಗಳು.
  2. ಕಂತು; ಬೇರೆ ಬೇರೆ ಕಾಲದಲ್ಲಿ ಅನೇಕ ಭಾಗಗಳಾಗಿ ಒದಗಿಸಿದ್ದರಲ್ಲಿ ಒಂದು: a story that will appear in instalments ಕಂತುಕಂತಾಗಿ ಬರುವ ಕಥೆ.