installation ಇನ್‍ಸ್ಟಲೇಷನ್‍
ನಾಮವಾಚಕ
  1. ಪಟ್ಟಕಟ್ಟುವಿಕೆ; (ಅಧಿಕಾರದಲ್ಲಿ ಯಾ ಪದವಿಯಲ್ಲಿ ವ್ಯಕ್ತಿಯ ವಿಧಿವತ್ತಾದ) ಪ್ರತಿಷ್ಠಾಪನೆ.
  2. ನೆಲೆಗೊಳಿಸುವಿಕೆ. ನೆಲಸುವಿಕೆ; ಸ್ಥಾಪನೆ.
  3. (ಯಂತ್ರ ಮೊದಲಾದವನ್ನು) ಅಳವಡಿಸುವಿಕೆ; ಅನುಗೊಳಿಸುವಿಕೆ.
  4. ಸ್ಥಾಪಿಸಿದ ಯಂತ್ರ, ಉಪಕರಣ, ಮೊದಲಾದವು.