See also 2installant
1installant ಇನ್‍ಸ್ಟಾಲಂಟ್‍
ಗುಣವಾಚಕ

ಪಟ್ಟಕಟ್ಟುವ; (ಅಧಿಕಾರದಲ್ಲಿ ಯಾ ಪದವಿಯಲ್ಲಿ ವ್ಯಕ್ತಿಯನ್ನು) ಪ್ರತಿಷ್ಠಾಪಿಸುವ; ವಿಧಿವತ್ತಾಗಿ ಕುಳ್ಳಿರಿಸುವ.

See also 1installant
2installant ಇನ್‍ಸ್ಟಾಲಂಟ್‍
ನಾಮವಾಚಕ

ಪಟ್ಟಕಟ್ಟುವವನು; ಪ್ರತಿಷ್ಠಾಪಕ; (ವ್ಯಕ್ತಿಯನ್ನು ಅಧಿಕಾರದಲ್ಲಿ ಯಾ ಪದವಿಯಲ್ಲಿ) ವಿಧಿವತ್ತಾಗಿ ಕುಳ್ಳಿರಿಸುವವನು.